ಕರ್ನಾಟಕ ಸರ್ಕಾರ ಸಾ.ಶಿ.ಇಲಾಖೆ ಅಪರ ಆಯುಕ್ತರ ಕಛೇರಿ ಕಲಬುರಗಿ.
ಸಾ. ಶಿ. ಇಲಾಖೆ ಉಪನಿರ್ದೇಶಕರು ಕಚೇರಿ ಕೊಪ್ಪಳ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲಬುರ್ಗಾ
ಶ್ರೀಮತಿ ಬಸಮ್ಮ ಅಂದಾನಗೌಡ ಹೊಸಳ್ಳಿ
ಸರಕಾರಿ ಪ್ರೌಢಶಾಲೆ(RMSA)ತೊಂಡಿಹಾಳ ತಾ/ಯಲಬುರ್ಗಾ ಜಿ/ಕೊಪ್ಪಳ
ಕಾಣ್ಕೆ(VISION):-
" *ಗುಣಮಟ್ಟದ ಶಿಕ್ಷಣದ ಜೊತೆಗೆ ಸ್ವಚ್ಛ ಸುಂದರ ಹಸಿರು ಶಾಲೆ ನಮ್ಮ ಗುರಿ. "*
VISION
"Our goal is to have a clean, beautiful green school with quality education."
*ಧ್ಯೇಯ (MISSION):-*
" *ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಗುರು ಹಿರಿಯರಿಗೆ ಗೌರವ ಸೂಚಿಸುವುದು.
ಮಕ್ಕಳಲ್ಲಿ ಧನಾತ್ಮಕ ಭಾವನೆಯನ್ನುಬೆಳೆಸುವುದು.
ನಾಡು, ನುಡಿ .ಸಾಹಿತ್ಯಮತ್ತು ಸಂಸ್ಕೃತಿ ಬಗ್ಗೆ ಅಭಿಮಾನ ವೃದ್ಧಿ ಗೊಳಿಸುವುದು.
ಜಾತ್ಯಾತೀತತೆಯಿಂದ ವಿಶ್ವ ಶಾಂತಿ, ಸಹಬಾಳ್ವೆ, ಸ್ವಾವಲಂಬನೆ ಆತ್ಮ ಗೌರವ ಮುಂತಾದ ನೈತಿಕ ಮೌಲ್ಯಗಳನ್ನು
MISSION
Respect for Guru Elders in Education and Children.
Creating positive emotions in children.
Enhancing the goodwill of literature and culture.
Promote moral values such as world peace, coexistence, self-reliance and self-esteem through secularism. “*
ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ
ವರ್ಗ
ಶ್ರೀಮತಿ ಬಸಮ್ಮ ಅಂದಾನಗೌಡ ಹೊಸಳ್ಳಿ
ಸರಕಾರಿ ಪ್ರೌಢಶಾಲೆ(RMSA)ತೊಂಡಿಹಾಳ ತಾ/ಯಲಬುರ್ಗಾ ಜಿ/ಕೊಪ್ಪಳ
No comments:
Post a Comment